Rahul Gandhi has won first war in the Congress - JDS coalition government by keeping D K Shivakumar quiet, by assuring him plum posts in H D Kumaraswamy government.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಸರಕಾರದಲ್ಲಿ ಸಂಪುಟ ರಚನೆಯಾಗಿರುವ ಬೆನ್ನ ಹಿಂದೆಯೇ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದ್ದರೂ, ಹೊತ್ತಿಕೊಂಡು ಸುಟ್ಟುಹಾಕಬೇಕಿದ್ದ ಕಿಡಿಯೊಂದನ್ನು ಶಮನಗೊಳಿಸಿ ರಾಹುಲ್ ಗಾಂಧಿಯವರು ಮೊದಲ ಯುದ್ಧವನ್ನು ಗೆದ್ದಿದ್ದಾರೆ.